पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೂ ಬಿಡುವ ಗಿಡ शब्द का अर्थ तथा उदाहरण पर्यायवाची एवम् विलोम शब्दों के साथ।

ಹೂ ಬಿಡುವ ಗಿಡ   ನಾಮಪದ

अर्थ : ಹಲವಾರು ಜಾತಿಯ ಗಿಡಗಳು ಪುಷ್ಟವನ್ನು ಬಿಡುವುದು ಅಥವಾ ಹೂ ಬಿಡುವ ಸಸ್ಯಗಳು

उदाहरण : ಗುಲಾಬಿ, ಮಲ್ಲಿಗೆ ಗಿಡಗಳು ಚನ್ನಾಗಿ ಹೂ ಬಿಡುತ್ತದೆ.

पर्यायवाची : ಕುಸುಮ ಬಿಡುವ ಗಿಡ, ಪುಷ್ಪ ಬಿಡುವ ಸಸ್ಯ


अन्य भाषाओं में अनुवाद :

वह वनस्पति जिसमें पुष्प लगते हैं या जो पुष्प से युक्त होती है।

गुलाब, चमेली आदि सपुष्प वनस्पति हैं।
सपुष्प वनस्पति

अर्थ : ಆಕರ್ಶಕವಾಗಿ ಹೂ ಬಿಡುವ ಒಂದು ಗಿಡ

उदाहरण : ಮಾಲಿ ಹೂ ತೋಟದಲ್ಲಿ ಗೋರಂಟೆ ಗಿಡವನ್ನು ಹಾಕುತ್ತಿದ್ದಾನೆ.

पर्यायवाची : ಗೋರಂಟೆ, ಗೋರಂಟೆಯ ಗಿಡ


अन्य भाषाओं में अनुवाद :

मनमोहक फूलोंवाला एक पौधा।

माली पुष्पवाटिका में गुलमेंहदी लगा रहा है।
गुलमेंहदी, गुलमेंहदी का पौधा

चौपाल