सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು
उदाहरण : ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.
पर्यायवाची : ಒಳಸಂಚು, ಪಿತೂರಿ
अन्य भाषाओं में अनुवाद :हिन्दी English
किसी के विरुद्ध गुप्त रुप से की जानेवाली कार्रवाई।
A plot to carry out some harmful or illegal act (especially a political plot).
अर्थ : ಯಶಸ್ಸನ್ನು ಪಡೆಯಲು ಚಾಲಾಕಿತನ ಅಥವಾ ಯುಕ್ತಿಯಿಂದ ನಡೆದುಕೊಳ್ಳುವ ವಿಧಾನ
उदाहरण : ಅವನು ಯುಕ್ತಿಯಿಂದ ಅಧ್ಯಕ್ಶನ ಸ್ಥಾನ ಗಿಟ್ಟಿಸಿಕೊಂಡನುನಾನು ಅವನ ತಂತ್ರ ಗುರುತಿಸಲಾರದೆ ಹೋದೆನು.
पर्यायवाची : ಉಪಾಯ, ತಂತ್ರ, ಯುಕ್ತಿ
कामयाबी पाने के लिए चालाकीपूर्वक लगाई जाने वाली युक्ति।
A maneuver in a game or conversation.
इंस्टॉल करें