पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೂತು ಹೋಗು शब्द का अर्थ तथा उदाहरण पर्यायवाची एवम् विलोम शब्दों के साथ।

ಹೂತು ಹೋಗು   ಕ್ರಿಯಾಪದ

अर्थ : ಯಾವುದಾದರು ಮಾತು ಅಥವಾ ಕಾರ್ಯವು ಸ್ಥಿರವಾಗಿ ನಿಲ್ಲದೆ ಕುಸಿದು ಬೀಳುವ ಪ್ರಕ್ರಿಯೆ

उदाहरण : ಹೆಸರುವಾಸಿಯಾದ ಅಥವಾ ಹೆಚ್ಚು ಪ್ರಚಲಿತದಲ್ಲಿರುವ ಜನರ ವಿವಾದಗಳು ನ್ಯಾಯಾಲಯದಲ್ಲಿ ಕುಸಿದು ಬೀಳುತ್ತವೆ.

पर्यायवाची : ಕುಸಿ, ಕುಸಿದು ಬೀಳು


अन्य भाषाओं में अनुवाद :

किसी बात या कार्य का जहाँ-का-तहाँ रह जाना और उस पर कोई कार्रवाई न होना।

अधिकतर श्वेतपोश अपराधियों के मामले दब जाते हैं।
दबना

अर्थ : ನಮ್ಮ ವಸ್ತು ಅಥವಾ ಪ್ರಾಪ್ತಿಯಾದ ಹಣ ಇನ್ನೊಬ್ಬರ ಅಧಿಕಾರಕ್ಕೆ ಹೋಗು

उदाहरण : ಬಟವಡೆಯ ಸಮಯದಲ್ಲಿ ತುಂಬಾ ಸಂಪತ್ತು ಅಡಗಿ ಹೋಯಿತು.

पर्यायवाची : ಅಡಗು, ಒಳಗಾಗು


अन्य भाषाओं में अनुवाद :

अपनी चीज़ या प्राप्य धन का किसी दूसरे के अधिकार में चला जाना या रह जाना।

बँटवारे के समय बहुत सम्पत्ति दब गई।
दबना

चौपाल