अर्थ : ಹೆಂಡ ಅಥವಾ ಮದ್ಯ ಕುಡಿಯುವ ದುರಭ್ಯಾಸ
उदाहरण :
ಹೆಂಡಕುಡುಕತನ ಅದೇಷ್ಟು ಮನೆಗಳನ್ನು ಹಾಳುಮಾಡುವುದೊ
पर्यायवाची : ಮದ್ಯ, ಮದ್ಯಪಾನ, ಮದ್ಯವೆಸನ, ಸಾರಾಯಿ, ಹೆಂಡಕುಡುಕತನ
अन्य भाषाओं में अनुवाद :
The act of drinking alcoholic beverages to excess.
Drink was his downfall.अर्थ : ಕೊಳೆತ ಹಣ್ಣು ಜೊಂತು ಬೆಲ್ಲ ಮುಂತಾದವುಗಳನ್ನು ಹಾಕಿ ಮಾಡಿದ ಹೆಂಡಸರಾಯಿ
उदाहरण :
ಅವನು ಕಳ್ಳ ಬಟ್ಟಿ ಕುಡಿದು ತಲೆಹರಟೆ ಮಾತನಾಡುತ್ತಿದ್ದಾನೆ.
पर्यायवाची : ಕಳ್ಳ ಬಟ್ಟಿ, ಸಾರಾಯಿ
अन्य भाषाओं में अनुवाद :
अर्थ : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ
उदाहरण :
ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..
पर्यायवाची : ನಶೆಯ ರಸ, ಮಧು, ಮಧ್ಯ, ಮಧ್ಯಸಾರ, ಸಾರಾಯಿ, ಸಿಂದಿ, ಸುರ, ಸೆರೆ
अन्य भाषाओं में अनुवाद :
कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।
वह प्रतिदिन शाम को शराब पीकर घर लौटता है।An alcoholic beverage that is distilled rather than fermented.
booze, hard drink, hard liquor, john barleycorn, liquor, spirits, strong drinkअर्थ : ಭಾರತದಲ್ಲಿ ತಯಾರಿಸುವಂತಹ ಒಂದು ಪ್ರಕಾರದ ಸಾರಾಯಿ ಇದನ್ನು ಶುದ್ಧವಾದ ಹಾಲ್ಕೋಹಾಲ್ ನಿಂದ ಮಾಡಲಾಗುತ್ತದೆ
उदाहरण :
40 ರಿಂದ 46 ಪ್ರತಿಶತ ಹಾಲ್ಕೋ ಹಾಲ್ ನ ಮಿಶ್ರಣ ಹೆಂಡದಲ್ಲಿರುತ್ತದೆ.
अन्य भाषाओं में अनुवाद :