अर्थ : ಯಾವುದಾದರೂ ರೋಗವು ಪ್ರಬಲವಾಗಿ ಹರಡುವುದು ಅಥವಾ ಹೆಚ್ಚಾಗಿ ಪ್ರಸರಣ ಹೊಂದುವುದು
उदाहरण :
ಹಳ್ಳಿಯಲ್ಲಿ ಮಲೇರಿಯ ರೋಗ ಪ್ರಕೋಪ ತಲುಪಿದೆ.
अन्य भाषाओं में अनुवाद :
अर्थ : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ
उदाहरण :
ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ
पर्यायवाची : ಅಲಗು, ಆರ್ದ್ರತೆ, ಧಾರೆ, ನದಿಗಳ ಏರುವಿಕೆ, ನೆರೆ, ಪ್ರವಾಹ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು
अन्य भाषाओं में अनुवाद :
The rising of a body of water and its overflowing onto normally dry land.
Plains fertilized by annual inundations.