पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೆಚ್ಚುವರಿ शब्द का अर्थ तथा उदाहरण पर्यायवाची एवम् विलोम शब्दों के साथ।

ಹೆಚ್ಚುವರಿ   ಗುಣವಾಚಕ

अर्थ : ಔಚಿತ್ಯ, ಸೀಮೆ ಇತ್ಯಾದಿಗಳಿಗಿಂತ ದೊಡ್ಡದ್ದು

उदाहरण : ಹೆಚ್ಚುವರಿ ನ್ಯಾಯಾಲಯವು ಈ ಮೊಕದ್ದಮೆಯ ತೀರ್ಪನ್ನು ನೀಡಿತು.


अन्य भाषाओं में अनुवाद :

औचित्य, सीमा आदि से बढ़ा हुआ।

अधिक सत्र के न्यायाधीश ने इस मुक़दमें का फ़ैसला किया।
अधिक, समधिक

अर्थ : ಯಾವುದು ಅವಶ್ಯಕತೆಯ ಸಂಬಂಧಿಂದ ಹೆಚ್ಚುವರಿಯಾಗಿದೆಯೋ

उदाहरण : ಹಿಂದಿನ ತಿಂಗಳಿಗಿಂತ ಈ ತಿಂಗಳು ಸಾರಾಯಿ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚುವರಿ ಮಾಡಲಾಗಿದೆ.

पर्यायवाची : ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ

अर्थ : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ

उदाहरण : ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.

पर्यायवाची : ಅಧಿಕ, ಅಧಿಕವಾದ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ


अन्य भाषाओं में अनुवाद :

नियत, प्रचलित या साधारण से अधिक या जो आवश्यकतावश बाद में जोड़ा या बढ़ाया गया हो।

इस मँहगाई में अतिरिक्त आय के बग़ैर घर का खर्च चलाना मुश्किल हो जाता है।
अडिशनल, अडिश्नल, अतिरिक्त, ऊपरी, एक्स्ट्रा, बालाई

Further or added.

Called for additional troops.
Need extra help.
An extra pair of shoes.
additional, extra

ಹೆಚ್ಚುವರಿ   ಕ್ರಿಯಾವಿಶೇಷಣ

अर्थ : ಒಂದು ನಿರ್ಧಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿರುವುದು

उदाहरण : ನನಗೆ ಕಛೇರಿಯಲ್ಲಿ ಹೆಚ್ಚುವರಿ ಕೆಲಸವನ್ನು ಕೊಟ್ಟಿದ್ದಾರೆ.

पर्यायवाची : ಹೆಚ್ಚಾಗಿ


अन्य भाषाओं में अनुवाद :

अधिक अंश या भाग में।

अशिक्षा के कारण लोग अधिकांशतः कुव्यसन के शिकार हो जाते हैं।
अधिकतः, अधिकांशतः, अधिकांशतया, प्रायः

Many times at short intervals.

We often met over a cup of coffee.
frequently, oft, often, oftentimes, ofttimes

चौपाल