अर्थ : ಒಂದು ಪಾದ ತೆಗೆದು ಇನ್ನೊಂದು ಕಡೆ ಇಡುವಲ್ಲಿವರೆಗಿನ ದೂರ
उदाहरण :
ನಮ್ಮ ಮನೆ ಇಲ್ಲಿಂದ ಹತ್ತು ಹೆಜ್ಜೆ ದೂರದಲ್ಲಿದೆ.
अन्य भाषाओं में अनुवाद :
अर्थ : ನಡೆಯುವಾಗ ಅಥವಾ ಓಡುವಾಗ ಒಂದು ಜಾಗದಿಂದ ಕಾಲು ತೆಗೆದು ಇನ್ನೊಂದು ಜಾಗದಲ್ಲಿ ಇಡುವುದು
उदाहरण :
ಅವನು ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಡುತ್ತಾ ನಡೆಯುತ್ತಿದ್ದಾನೆ.
अन्य भाषाओं में अनुवाद :
The act of changing location by raising the foot and setting it down.
He walked with unsteady steps.