अर्थ : ಹೊಲದಲ್ಲಿರುವ ಮಣ್ಣಿನ ಹೆಂಟೆಯನ್ನು ಹೊಡೆದು ಭೂಮಿಯನ್ನು ಸಮತಲ ಮಾಡುವುದಕ್ಕಾಗಿ ಉಪಯೋಗಿಸುವ ಉಪಕರಣ
उदाहरण :
ರೈತನು ಹೊಲದಲ್ಲಿ ಹೆಟ್ಟವನ್ನು ಓಡಿಸುತ್ತಿದ್ದಾನೆ.
पर्यायवाची : ಹೊಲ ಸಮ ಮಾಡುವ ಕೊರಡು
अन्य भाषाओं में अनुवाद :
A cultivator that pulverizes or smooths the soil.
harrow