अर्थ : ಬಿದಿರು ಅಥವಾ ಬೆತ್ತದ ಬುಟ್ಟಿ
उदाहरण :
ಹಾವು ಹಿಡಿಯುವವನು ಹೆಡಿಗೆಯಿಂದ ಹಾವನ್ನು ತೆಗೆದನು.
पर्यायवाची : ದೊಡ್ಡ ಬುಟ್ಟಿ
अन्य भाषाओं में अनुवाद :
अर्थ : ಬಿದಿರು ಮೊದಲಾದವುಗಳಿಂದ ಮಾಡಿರುವಂತಹ ಮುಚ್ಚುಳವುಳ್ಳ ಬುಟ್ಟಿ
उदाहरण :
ಮುಚ್ಚುಳವುಳ್ಳ ಬುಟ್ಟಿ ಅಥವಾ ಹೆಡಿಗೆಯಲ್ಲಿ ಹಾವಿದೆ.
पर्यायवाची : ಮುಚ್ಚುಳವುಳ್ಳ ಬುಟ್ಟಿ
अन्य भाषाओं में अनुवाद :
A basket usually with a cover.
hamper