सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಭಯ ಅಥವಾ ಹೆದರಿಕೆಯಿಂದ ಒಂದೇ ಸಮನೆ ನಡುಗುವುದು
उदाहरण : ದುರ್ಘಟನೆಯ ದೃಶ್ಯ ನೋಡುತ್ತಿದ್ದಂತೆ ವ್ಯಕ್ತಿ ನಡುಗುತ್ತ ಎದ್ದ.
पर्यायवाची : ಅದರುವುದು, ನಡುಗುವುದು, ಭಯಪಡುವುದು
अन्य भाषाओं में अनुवाद :हिन्दी English
डर या भय से एकबारगी काँप उठने की क्रिया।
A shaky motion.
अर्थ : ಆತಂಕಗೊಳ್ಳುವುದು
उदाहरण : ಅವನು ಔಷದಿಯನ್ನು ನೋಡಿದರೇ ತಳಮಳಗೊಳ್ಳುತ್ತಾನೆ
पर्यायवाची : ಅಶಾಂತಿಹೊಂದುವುದು, ತಳಮಳಿಸುವುದು, ವ್ಯಾಕುಲಗೊಳ್ಳುವುದು
अशांत होना।
Disturb in mind or make uneasy or cause to be worried or alarmed.
इंस्टॉल करें