अर्थ : ಜನರ ಉಪಯೋಗಕ್ಕಾಗಿ ಮಾಡಿರುವಂತಹ ತುಂಬಾ ಉದ್ದವಾದ ಮತ್ತು ಉತ್ತಮವಾದ ಗುಣಮಟ್ಟವುಳ್ಳ ರಸ್ತೆ ಈ ರಸ್ತೆಯಲ್ಲಿ ವಾಹನಗಳು ತುಂಬಾ ವೇಗವಾಗಿ ಚಲಿಸುತ್ತವೆ
उदाहरण :
ಇದು ದೆಹಲಿಯ ಹೆದ್ದಾರಿ.
अन्य भाषाओं में अनुवाद :
लोगों के उपयोग के लिए बनी हुई बहुत लंबी पक्की सड़क जिस पर गाड़ियाँ तेज़ी से चलती हैं।
यह पूर्वी द्रुतगतिमार्ग है।A broad highway designed for high-speed traffic.
expressway, freeway, motorway, pike, state highway, superhighway, throughway, thruwayअर्थ : ಜನರ ಉಪಯೋಗಕ್ಕಾಗಿ ಮಾಡಿರುವ ಸಾಮಾನ್ಯವಾಗಿ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಹೋಗಲು ಉಪಯೋಗಿಸುವ ಪಕ್ಕಾ ರಸ್ತೆ
उदाहरण :
ಈ ಹೆದ್ದಾರಿಯು ಬೆಂಗಳೂರಿನಿಂದ ಹೊನ್ನಾವರಕ್ಕೆ ಹೋಗುತ್ತದೆ.
अन्य भाषाओं में अनुवाद :
अर्थ : ಹೆಚ್ಚು ವಿಸ್ತಾರವಾಗಿರುವ
उदाहरण :
ಹೆದ್ದಾರಿಯಲ್ಲಿ ಹೋಗುತ್ತಾ ಮಧ್ಯೆ ಸುಸ್ತಾಯಿತು.
पर्यायवाची : ಹೆದ್ದಾರಿಯಂತ, ಹೆದ್ದಾರಿಯಂತಹ
अन्य भाषाओं में अनुवाद :