अर्थ : ಗೋಧಿ, ಮೈದಾ ಮುಂತಾದ ಹಿಟ್ಟನ್ನು ಹದ ಮಾಡಲು ಹುಳಿಗೊಳಿಸುವ ಕ್ರಿಯೆಗೆ ಬಳಸುವ ಪದಾರ್ಥ ಅಥವಾ ಕಸಿ ಮಾಡುವುದರಿಂದ ಅಥವಾ ವಿದಳನದಿಂದ ಉತ್ಪತ್ತಿ ಆಗುವ ಹಲವಾರು ಏಕಾಣು ಜೀವಿ ಬೂಷ್ಟುಗಳಲ್ಲೊಂದಾದ ಅಂಶವಿರುವ ಪದಾರ್ಥ
उदाहरण :
ನಾಳೆ ದೋಸೆ ಮಾಡಲು ಹಿಟ್ಟಗೆ ಹುಳಿ ಹಾಕಿ ಇಡಲಾಗಿದೆ.
पर्यायवाची : ಹುದುಗಿನ ಪುಡಿ, ಹುಳಿ, ಹುಳಿ ಹಿಟ್ಟು
अन्य भाषाओं में अनुवाद :
A process in which an agent causes an organic substance to break down into simpler substances. Especially, the anaerobic breakdown of sugar into alcohol.
ferment, fermentation, fermenting, zymolysis, zymosisअर्थ : ಗೆಡ್ಡೆಕಟ್ಟಿದಂಥಹ ಗಾಢವಾದ ದ್ರವ ಪದಾರ್ಥ
उदाहरण :
ದುರ್ಘಟನೆಯ ಸ್ಥಳದಲ್ಲಿ ರಕ್ತ ಹೆಪ್ಪುಕಟ್ಟಿರುವುದು ಕಾಣಿಸುತ್ತಿದೆ.
पर्यायवाची : ಗೆಡ್ಡೆಕಟ್ಟಿದ ಪದಾರ್ಥ, ಮುದ್ದೆ
अन्य भाषाओं में अनुवाद :
जमी हुई गाढ़ी चीज़ की मोटी तह या दल।
अधिक हिलाने पर दही का थक्का टूट जाएगा।