अर्थ : ಹಸಿರು ಬಣ್ಣದ ಒಂದು ಬಗೆಯ ದ್ವಿದಳ ಧಾನ್ಯ
उदाहरण :
ಹೆಸರುಕಾಳಿನ ತೊವ್ವೆ ನನಗೆ ತುಂಬಾ ಇಷ್ಟ.
पर्यायवाची : ಹೆಸರು-ಕಾಳು, ಹೆಸರುಕಾಳು
अन्य भाषाओं में अनुवाद :
Edible seeds of various pod-bearing plants (peas or beans or lentils etc.).
pulse