अर्थ : ಅತಿಯಾದ ಹೆಚ್ಚಳವಿರುವ ಅವಸ್ಥೆ ಅಥವಾ ಭಾವ
उदाहरण :
ಶರೀರದಲ್ಲಿ ಸಕ್ಕರೆ ಪ್ರಮಾಣ ಅತ್ಯಧಿಕ ಇರುವುದರಿಂದ ಮಧುಮೇಹ ಕಾಯಿಲೆ ಬರುತ್ತದೆ.
पर्यायवाची : ಅತ್ಯಧಿಕ, ಅಪರಿಮಿತತೆ, ಪುಷ್ಕಲತೆ, ವಿಪುಲತೆ
अन्य भाषाओं में अनुवाद :
The property of being extremely abundant.
The profusion of detail.