अर्थ : ಹೇಳಲಾಗದಂತಹ ಅಥವಾ ಯಾವುದನ್ನು ಹೇಳಲಾಗುವುದಿಲ್ಲವೋ
उदाहरण :
ವ್ಯಕ್ತಪಡಿಸಲಾಗದಂತಹ ಮಾತುಗಳನ್ನು ಆಗಾಗ ವದಂತಿಯೆಂದು ಗಾಳಿಗೆ ತೂರಿಬಿಡಲಾಗುತ್ತದೆ.
पर्यायवाची : ವ್ಯಕ್ತಪಡಿಸದ, ವ್ಯಕ್ತಪಡಿಸದಂತ, ವ್ಯಕ್ತಪಡಿಸದಂತಹ, ವ್ಯಕ್ತಪಡಿಸಲಾಗದ, ವ್ಯಕ್ತಪಡಿಸಲಾಗದಂತ, ವ್ಯಕ್ತಪಡಿಸಲಾಗದಂತಹ, ಹೇಳದ, ಹೇಳದಂತ, ಹೇಳದಂತಹ, ಹೇಳಲಾಗದಂತ, ಹೇಳಲಾಗದಂತಹ
अन्य भाषाओं में अनुवाद :
Not made explicit.
The unexpressed terms of the agreement.