अर्थ : ಜಿಗುಪ್ಸೆ ಹುಟ್ಟಿಸಲು ಯೋಗ್ಯವಾಗಿರುವ
उदाहरण :
ಭ್ರೂಣ ಹತ್ಯ ಮಾಡುವುದು ಹೇಸಿಕೆ ಕೆಲಸ.
पर्यायवाची : ಅಸಹ್ಯ ಬರಿಸುವ, ಅಸಹ್ಯ ಬರಿಸುವಂತ, ಅಸಹ್ಯ ಬರಿಸುವಂತಹ, ಹೇಯವಾದ, ಹೇಯವಾದಂತ, ಹೇಯವಾದಂತಹ, ಹೇವರಿಕೆ ತರುವ, ಹೇವರಿಕೆ ತರುವಂತ, ಹೇವರಿಕೆ ತರುವಂತಹ, ಹೇಸಿಕೆ, ಹೇಸಿಕೆ ಹುಟ್ಟಿಸುವಂತ, ಹೇಸಿಕೆ ಹುಟ್ಟಿಸುವಂತಹ
अन्य भाषाओं में अनुवाद :
Offensive to the mind.
An abhorrent deed.