अर्थ : ಯಾರಿಗಾದರೂ ತೊಂದರೆ ಕೊಡುವುದಕ್ಕಾಗಿ ರಹಸ್ಯವಾಗಿ ಹೊಂಚು ಹಾಕುವುದು
उदाहरण :
ಅವನು ಮೋಹನನ್ನು ಕೊಲ್ಲುವುದಕ್ಕೆ ಹೊಂಚು ಹಾಕುತ್ತಿದ್ದಾನೆ.
पर्यायवाची : ತುಡುಗು ಮಾಡು
अन्य भाषाओं में अनुवाद :
किसी का अहित आदि करने के लिए छिपे रूप से उचित समय का इंतजार करना।
उसने मोहन को मारने के लिए घात लगाई।