सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನದಿ ಮೊದಲಾದವುಗಳ ಸ್ಥಾನದ ಅಕ್ಕ-ಪಕ್ಕದ ಜಾಗದಲ್ಲಿ ನೀರು ಅಧಿಕವಾಗಿರುವುದು
उदाहरण : ಮೋಹನನು ಹೊಂಡದಲ್ಲಿ ಬಿದ್ದನು.
पर्यायवाची : ಕುಂಡ, ಮಡುವು
अन्य भाषाओं में अनुवाद :हिन्दी
नदी आदि में वह स्थान जहाँ आस-पास की अपेक्षा पानी अधिक गहरा हो।
अर्थ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ
उदाहरण : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.
पर्यायवाची : ಕುಣಿ, ಗುಂಡಿ, ತಗ್ಗು
अन्य भाषाओं में अनुवाद :हिन्दी English
गहरा तल या स्थान।
A sizeable hole (usually in the ground).
अर्थ : ನಿಂತ ನೀರಿನ ಸಣ್ಣ ಹಳ್ಳ
उदाहरण : ಇಲ್ಲೊಂದು ಬಿಸಿನೀರಿನ ಹಳ್ಳವಿದೆ.
पर्यायवाची : ಕುಂಟೆ, ಮಡು, ಹಳ್ಳ
छोटा जलाशय।
An excavation that is (usually) filled with water.
इंस्टॉल करें