अर्थ : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
उदाहरण :
ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
पर्यायवाची : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಶ್ರೇಷ್ಠತೆ, ಹಿರಿಮೆ
अन्य भाषाओं में अनुवाद :
किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।
प्रशंसा से सभी खुश और प्रोत्साहित होते हैं।An expression of approval and commendation.
He always appreciated praise for his work.अर्थ : ಯಾವುದಾದರು ಪಕ್ಷದಲ್ಲಿ ಏನಾದರೂ ಅನುಕೂಲ ಮಾಡುವುದು ಅಥವಾ ಉತ್ತೇಜನ ನೀಡುವುದು
उदाहरण :
ರಾಜಕರಣಿಯು ರಾಮ ಕೆಲಸಕ್ಕಾಗಿ ಜಿಲ್ಲಾಧಿಕಾರಿಯವರಲ್ಲಿ ಸಿಫಾರಸು ಮಾಡಿದರು.
पर्यायवाची : ಗುಣವರ್ಣನೆ, ಸಿಫಾರಸು
अन्य भाषाओं में अनुवाद :
Something that recommends (or expresses commendation of) a person or thing as worthy or desirable.
good word, recommendation, testimonialअर्थ : ಯಶಸ್ಸನ್ನು ಹೊಗಳುವುದು ಅಥವಾ ವರ್ಣಿಸುವುದು
उदाहरण :
ಅವನು ತನ್ನ ಶಾಲೆಯ ಶಿಕ್ಷರನ್ನು ಗುಣಗಾನ ಮಾಡುತ್ತಲಿದ್ದ.
पर्यायवाची : ಕೊಂಡಾಟ, ಗುಣಗಾನ, ಪ್ರಶಂಸೆ, ಶ್ಲಾಘನೆ, ಸ್ತುತಿ, ಸ್ತೋತ್ರ
अन्य भाषाओं में अनुवाद :
An expression of approval and commendation.
He always appreciated praise for his work.अर्थ : ಪ್ರಶಂಸೆಯನ್ನು ಮಾಡಿದಂತಹ
उदाहरण :
ಲತಾ ಮಂಗೇಶಕರ್ ಒಬ್ಬ ವಿಖ್ಯಾತಿಯಾದ ಅಥವಾ ಪ್ರಶಂಸನೀಯವಾದ ಗಾಯಕಿ.ಇಲ್ಲಿ ಅವರಿಗೆ ತುಂಬಾ ಪ್ರಶಂಸೆ ದೊರೆತ್ತಿದೆ.
पर्यायवाची : ಅಭಿನಂದಿತ, ಅಭಿನಂದಿತವಾದ, ಅಭಿನಂದಿತವಾದಂತ, ಅಭಿನಂದಿತವಾದಂತಹ, ಪ್ರಶಂಸನೀಯ, ಪ್ರಶಂಸನೀಯವಾದ, ಪ್ರಶಂಸನೀಯವಾದಂತ, ಪ್ರಶಂಸನೀಯವಾದಂತಹ, ಪ್ರಶಂಸೆ, ಪ್ರಶಂಸೆಯ, ಪ್ರಶಂಸೆಯಂತ, ಪ್ರಶಂಸೆಯಂತಹ, ಹೊಗಳಿಕೆಯ, ಹೊಗಳಿಕೆಯಂತ, ಹೊಗಳಿಕೆಯಂತಹ
अन्य भाषाओं में अनुवाद :
Regarded with admiration.
admired