अर्थ : ಅಡುಗೆ ಮಾಡಲು ಮಣ್ಣಿನಿಂದ ಮಾಡಿರುವ ಓಲೆಯು ಸರಿಸುಮಾರು ನಾಲ್ಕು ಅಂಗುಲ ಎತ್ತರವಿದ್ದು, ಅರ್ಧ ಗೋಲಾಕಾರವಿದ್ದು ಮತ್ತು ಕಡಿಮೆಯೆಂದರೆ ಸುಮಾರು ಅರ್ಧ ಅಡಿ ಅಗುಲವಿದ್ದು ಅಲ್ಲಿ ಸೌದೆಯನ್ನು ಉರಿಸಿ ಅದರ ಮೇಲೆ ಪಾತ್ರೆಯನ್ನು ಇಡುತ್ತಾರೆ
उदाहरण :
ಹಸಿ ಸೌದೆ ಹಾಕಿದ ಕಾರಣ ಹೊಗೆ ಬರುತ್ತಿತ್ತು.
अन्य भाषाओं में अनुवाद :
खाना पकाने के लिए बनाई गई मिट्टी की वह रचना जो लगभग चार ऊँगल चौड़ी, अर्द्ध-गोलाकर तथा कम से कम डेढ़ बित्ती ऊँची होती है जिसकी रिक्त जगह में लकड़ियाँ जलाकर आग लगाते हैं और उसके ऊपर पकाने के लिए बर्तन रखते हैं।
गिली लकड़ियाँ डालने के कारण चूल्हा धुँधवा रहा था।अर्थ : ಯಾವುದೇ ವಸ್ತು ಸುಟ್ಟುಹೋದ ನಂತರ ಉಳಿಯು ಬೂದಿ
उदाहरण :
ಹಸಿ ಸೌದೆ ಉರಿಸುವುದರಿಂದ ಹೆಚ್ಚು ಹೊಗೆ ಬರುವುದು.
अन्य भाषाओं में अनुवाद :
अर्थ : ನೀರು, ಸಾಬೂನು ಮೊದಲಾದವುಗಳಿಂದ ಸ್ವಚ್ಛ ಮಾಡಲಾಗುವ ಅಥವಾ ಹೊಗೆಯಾಗುವ
उदाहरण :
ಇಂದಿನ ಕಾಲದಲ್ಲಿ ಮಿಷೀನುಗಳಿಂದ ಬಟ್ಟೆಯನ್ನು ಹೊಗೆಯುತ್ತಾರೆ.
पर्यायवाची : ತೊಳೆ, ಸ್ವಚ್ಛಮಾಡು
अन्य भाषाओं में अनुवाद :