अर्थ : ಯಾವುದೇ ಕೆಲಸ ಅಥವಾ ಘಟನೆಗಳಲ್ಲಿ ಹೊಟ್ಟೆಕಿಚ್ಚಿರುವ ಸ್ಥಿತಿ ಇಲ್ಲವೇ ರೀತಿ
उदाहरण :
ಯಾವುದೇ ಕೆಲಸವನ್ನು ಹೊಟ್ಟೆಕಿಚ್ಚಿನಿಂದ ಮಾಡಬಾರದು.
पर्यायवाची : ಅಸೂಯೆಯಿಂದ, ಅಸೂಯೆಯೊಂದಿಗೆ, ಅಸೂಯೆಯೊಡನೆ, ಈರ್ಷ್ಯೆಯಿಂದ, ಈರ್ಷ್ಯೆಯೊಂದಿಗೆ, ಈರ್ಷ್ಯೆಯೊಡನೆ, ಮಾತ್ಸರ್ಯದಿಂದ, ಮಾತ್ಸರ್ಯದೊಂದಿಗೆ, ಮಾತ್ಸರ್ಯದೊಡನೆ, ಹೊಟ್ಟೆಕಿಚ್ಚಿನಿಂದ, ಹೊಟ್ಟೆಕಿಚ್ಚಿನೊಡನೆ
अन्य भाषाओं में अनुवाद :
ईर्ष्या या डाह के साथ।
कोई भी काम ईर्ष्यापूर्वक न करें।