सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹೊಡೆಯುವ ಕ್ರಿಯೆ
उदाहरण : ಅವನು ಮಾಡಿದ ತಪ್ಪಿಗಾಗಿ ಗುರುಗಳಿಂದ ಹೊಡೆತವನ್ನು ತಿನ್ನಬೇಕಾಯಿತು.
पर्यायवाची : ಆಘಾತ, ಪೆಟ್ಟು, ಪ್ರಹಾರ, ಬಡಿತ, ಯುದ್ಧ, ಹೊಡೆತ, ಹೊಡೆಯುವಿಕೆ
अन्य भाषाओं में अनुवाद :हिन्दी English
मारने की क्रिया।
The act of inflicting corporal punishment with repeated blows.
उदाहरण : ಕುಸ್ತಿಯಾಟದಲ್ಲಿ ಪೈಲ್ವಾನರು ಒಬ್ಬರನ್ನೊಬ್ಬರು ಹೊಡೆಯುವುದು ಸಾಮಾನ್ಯವಾದ ಕ್ರಿಯೆಯಾಗಿರುತ್ತದೆ.
पर्यायवाची : ಒಗೆಯುವುದು
पटकने की क्रिया या भाव।
A blow that knocks the opponent off his feet.
इंस्टॉल करें