अर्थ : ಯಾವುದಾದರು ವ್ಯಕ್ತಿಯನ್ನು ಬಲವಂತವಾಗಿ ಹೊತ್ತು ಕೊಂಡು ಹೋಗುವುದು
उदाहरण :
ಆತಂಕವಾದಿಗಳು ಕಾಶ್ಮೀರದ ಮುಖ್ಯಮಂತ್ರಿಯ ಮಗಳನ್ನು ಅಪಹರಿಸಿದರು.
पर्यायवाची : ಅಪಹರಣ ಮಾಡು, ಅಪಹರಿಸು, ಹೊತ್ತು ಕೊಂಡು ಹೋಗು
अन्य भाषाओं में अनुवाद :
किसी व्यक्ति आदि को बलपूर्वक उठा ले जाना।
आतंकवादियों ने कश्मीर के एक मंत्री की बेटी का अपहरण किया।