पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊರ ಹಾಕು शब्द का अर्थ तथा उदाहरण पर्यायवाची एवम् विलोम शब्दों के साथ।

ಹೊರ ಹಾಕು   ಕ್ರಿಯಾಪದ

अर्थ : ಯಾರದ್ದಾದರು ಮನಸ್ಸಿನಲ್ಲಿ ವಿರಕ್ತಿಯನ್ನು ಉತ್ಪತ್ತಿ ಮಾಡಿ ಅವರನ್ನು ಅಲ್ಲಿಂದ ಕಳುಹಿಸುವ ಅಥವಾ ಓಡಿಸುವ ಪ್ರವೃತ್ತಿ

उदाहरण : ಈ ಜನರು ಕೆಸರಗಾರನನ್ನು ಉಳಿಯಲು ಬಿಡುವುದಿಲ್ಲ, ಅವನು ಬರುತ್ತಿದ್ದ ಹಾಗೆಯೇ ಅವನ್ನು ಓಡಿಸುತ್ತಾರೆ.

पर्यायवाची : ಓಡಿಸು, ಕಳುಹಿಸು, ದೂರಮಾಡು


अन्य भाषाओं में अनुवाद :

किसी के मन में विरक्ति उत्पन्न करके उसे कहीं से चले जाने या भगाने में प्रवृत्त करना।

ये लोग नये नौकर को टिकने नहीं देते, उसे आते ही चटका देते हैं।
चटका देना, चटकाना

अर्थ : ಅನಾವಶ್ಯಕ ಅಥವಾ ವ್ಯರ್ಥ ಎಂದು ಹೊರ ಹಾಕುವ ಕ್ರಿಯೆ

उदाहरण : ಅವರು ಹಳೆಯ ಬಟ್ಟೆಗಳನ್ನು ಎಸೆದು ಹೊಸ ಬಟ್ಟೆಗಳನ್ನು ತೆಗೆದುಕೊಂಡನು.

पर्यायवाची : ಎಸೆ, ಬಿಸಾಡು


अन्य भाषाओं में अनुवाद :

अनावश्यक या व्यर्थ समझकर दूर हटाना।

ये पुराने कपड़े फेंको और नये कपड़े पहनो।
फेंकना

चौपाल