अर्थ : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ
उदाहरण :
ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.
अन्य भाषाओं में अनुवाद :
अर्थ : ಮನೆಗೆ ಸಂಬಧವಿಲ್ಲದವ
उदाहरण :
ಅವನು ಹೊರಗಿನವನಾದ ಕಾರಣ ಆತನನ್ನು ನಂಬುವುದು ಕಷ್ಟ.
पर्यायवाची : ಅಕೌಟುಂಬಿಕ, ಅಕೌಟುಂಬಿಕವಾದ, ಅಕೌಟುಂಬಿಕವಾದಂತ, ಅಕೌಟುಂಬಿಕವಾದಂತಹ, ಕೌಟುಂಬಿಕವಲ್ಲದ, ಕೌಟುಂಬಿಕವಲ್ಲದಂತ, ಕೌಟುಂಬಿಕವಲ್ಲದಂತಹ, ಪರಿವಾರದಲ್ಲದ, ಪರಿವಾರದಲ್ಲದಂತ, ಪರಿವಾರದಲ್ಲದಂತಹ, ಪರಿವಾರವಲ್ಲದ, ಪರಿವಾರವಲ್ಲದಂತ, ಪರಿವಾರವಲ್ಲದಂತಹ, ಹೊರಗಿನವನಾದ, ಹೊರಗಿನವನಾದಂತ, ಹೊರಗಿನವನಾದಂತಹ
अन्य भाषाओं में अनुवाद :
जो परिवार संबंधी न हो।
वह अपारिवारिक मामलों में हस्तक्षेप नहीं करता।Not domestic or related to home.
Had established herself in her career at the price of being so undomestic she didn't even know how to light the oven.