अर्थ : ಯಾವುದಾದರು ಒಂದು ಆಕೃತಿಯಲ್ಲಿ ಯಾವುದಾದರು ಒಂದು ಮೂಲೆ ಅಥವಾ ಭಾಗ ಅಗತ್ಯಕ್ಕಿಂತ ಹೆಚ್ಚು ಹೊರಗೆ ಬಂದಿರುವ ಪ್ರಕ್ರಿಯೆ
उदाहरण :
ಈ ಮೇಜಿನ ಮೂಲೆ ಸ್ವಲ್ಪ ಹೊರಗೆ ಬಂದಿದೆ.
पर्यायवाची : ಚಾಚಿಕೊಳ್ಳು
अन्य भाषाओं में अनुवाद :
अर्थ : ಸಭೆ ಅಥವಾ ದಳ ಮೊದಲಾದವುಗಳಿಂದ ಬೇರೆಯಾಗುವ ಪ್ರಕ್ರಿಯೆ
उदाहरण :
ಅವನು ಕಾಂಗ್ರೆಸ್ ಪಕ್ಷದಿಂದ ಬೇರೆಯಾಗಿದ್ದಾನೆ.
पर्यायवाची : ಬೇರೆಯಾಗು
अन्य भाषाओं में अनुवाद :
Remove oneself from an association with or participation in.
She wants to leave.