अर्थ : ಹೊರಗೆ ಬರುವ ಅಥವಾ ಹೊರಗೇ ಇರುವ ಪ್ರಕ್ರಿಯೆ
उदाहरण :
ಹಾವು ಹುತ್ತದಿಂದ ಹೊರಗೆ ಬಂತು.
पर्यायवाची : ಆಚೆ ಬಾ
अन्य भाषाओं में अनुवाद :
अर्थ : ಅನಾಯಾಸವಾಗಿ ಉಚ್ಚರಿಸುವ ಪ್ರಕ್ರಿಯೆ
उदाहरण :
ಗುಂಡು ತಾಗುತ್ತಿದ್ದಂತೆ ಗಾಂಧೀಜಿಯವರ ಬಾಯಿಯಿಂದ ರಾಮ ನಾಮದ ಶಬ್ದ ಹೊರಗೆ ಬಂತು.
अन्य भाषाओं में अनुवाद :
अनायास उच्चरित होना।
गोली लगते ही गाँधीजी के मुख से हे राम निकला।