पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊರಟು ಹೋಗು शब्द का अर्थ तथा उदाहरण पर्यायवाची एवम् विलोम शब्दों के साथ।

ಹೊರಟು ಹೋಗು   ಕ್ರಿಯಾಪದ

अर्थ : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ

उदाहरण : ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.

पर्यायवाची : ನಿಂತು ಹೋಗು, ರದ್ದಾಗು, ಸಮಾಪ್ತಿಯಾಗು


अन्य भाषाओं में अनुवाद :

किसी प्रथा का अंत होना।

आज समाज से सतीप्रथा पूर्णतः समाप्त हो गई है।
उठना, खतम होना, खत्म होना, ख़तम होना, ख़त्म होना, दूर होना, न रहना, समाप्त होना

अर्थ : ನಿವಾಸ, ಸಂಬಂಧ ಅಥವಾ ಕೆಲಸದ ಸ್ಥಾನ ಮುಂತಾದವುಗಳನ್ನು ಬದಲಾಯಿಸುವ ಪ್ರಕ್ರಿಯೆ

उदाहरण : ರಮೇಶ್ ಮತ್ತೊಂದು ತಂಡಕ್ಕೆ ಹೊರಟು ಹೋದ.


अन्य भाषाओं में अनुवाद :

* निवास, संबंध या कार्य स्थान आदि बदलना।

रमेश दूसरी टीम में चला गया।
चला जाना

Change residence, affiliation, or place of employment.

We moved from Idaho to Nebraska.
The basketball player moved from one team to another.
move

अर्थ : ಯಾವುದೇ ಹೊಲಸು, ಕೋಳಕು ಮುಂತಾದವುಗಳನ್ನು ಹೋಗಲಾಡಿಸುವ ಕ್ರಿಯೆ

उदाहरण : ಸರ್ಫ್ ನಿಂದ ಬಟ್ಟೆ ಒಗೆದರೆ ಕಲೆ, ಕೊಳೆಯಲ್ಲಾ ಹೊರಟು ಹೋಗುತ್ತದೆ.

पर्यायवाची : ಬಿಟ್ಟು ಹೋಗು


अन्य भाषाओं में अनुवाद :

किसी अंकित चिह्न आदि का न रहना।

सर्फ से कपड़े के दाग, धब्बे छूट जाते हैं।
उड़ना, छुटना, छूटना, निकलना, मिटना, हटना

अर्थ : ನಷ್ಟವೆಲ್ಲಾ ಕೊನೆಯಾಗುವ ಪ್ರಕ್ರಿಯೆ

उदाहरण : ಅವರು ಬಂದಿದ್ದರಿಂದ ನನ್ನ ಹಸಿವು ಮತ್ತು ಬಾಯಾರಿಕೆ ಹೊರಟು ಹೋಗುತ್ತದೆ.

पर्यायवाची : ಅಂತ್ಯವಾಗು, ಕೊನೆಯಾಗು


अन्य भाषाओं में अनुवाद :

नष्ट या समाप्त हो जाना।

उनके आने से मेरी भूख और प्यास चली जाती है।
चला जाना

अर्थ : ಯಾವುದಾದರು ವಸ್ತು ವಿದ್ಯಮಾನದಲ್ಲಿಲ್ಲದ

उदाहरण : ವಿದ್ಯುತ್ ಚ್ಛಕ್ತಿ ಈಗತಾನೇ ಹೋಯಿತು.

पर्यायवाची : ಹೋಗು


अन्य भाषाओं में अनुवाद :

किसी चीज का विद्यमान न रहना।

बिजली अभी-अभी गई।
चला जाना, जाना

Stop running, functioning, or operating.

Our power went off during the hurricane.
go off

अर्थ : ಸಮಯಕ್ಕೆ ಸರಿಯಾಗಿ ಹೋಗದೆ ಇರುವ ಕಾರಣ ಸಿಗದೆ ಇರುವ ಪ್ರಕ್ರಿಯೆ

उदाहरण : ಹತ್ತು ಗಂಟೆಗೆ ಇದ್ದ ನನ್ನ ರೈಲು ಹೊರಟು ಹೋಗಿದೆ.


अन्य भाषाओं में अनुवाद :

समय पर न पहुँचने के कारण न मिलना।

मेरी दस बजे की ट्रेन छूट गई।
चला जाना, छुटना, छूटना, निकलना

चौपाल