पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊರಡುವ शब्द का अर्थ तथा उदाहरण पर्यायवाची एवम् विलोम शब्दों के साथ।

ಹೊರಡುವ   ಗುಣವಾಚಕ

अर्थ : ಕಳುಹಿಸಿರುವಂತಹ

उदाहरण : ಸರ್ವೇಕ್ಷಣೆಗಾಗಿ ಸರಕಾರದಿಂದ ರವಾನಿಸಿರುವ ದಳವು ಬಂದು ತಲುಪಿದೆ.

पर्यायवाची : ಕಳುಹಿಸಲ್ಪಟ್ಟ, ಕಳುಹಿಸಿದ, ಕಳುಹಿಸಿರುವ, ಕಳುಹಿಸುವ, ರವಾನಿಸಲ್ಪಟ್ಟ, ರವಾನಿಸಿರುವ, ರವಾನೆಯಾದ, ಹೊರಡಿಸುವಂತಹ, ಹೊರಡುವಂತಹ


अन्य भाषाओं में अनुवाद :

भेजा हुआ।

सर्वेक्षण के लिए सरकार द्वारा रवाना दल यहाँ पहुँच गया है।
रवाना

अर्थ : ಹೊರಡುವುದಕ್ಕೆ ಶುಭವಾಗಿದೆಯೋ

उदाहरण : ಪಂಡಿತರ ಬಳಿ ಹೋಗಿ ಹೊರಡುವುದಕ್ಕೆ ಶುಭ ಸಮಯ ಯಾವುದು ಎಂದು ಕೇಳಿಕೊಂಡು ಬನ್ನಿ.

पर्यायवाची : ಪ್ರಯಾಣದ


अन्य भाषाओं में अनुवाद :

जो प्रस्थान करने के लिए शुभ हो।

पंडित से प्रास्थानिक काल के विषय में पूछ आइए।
प्रास्थानिक

ಹೊರಡುವ   ಕ್ರಿಯಾಪದ

अर्थ : ಯಾವುದಾದರು ಚಲಿಸುವ ವಸ್ತು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೊರಡುವುದಕ್ಕೆ ಪ್ರಾರಂಭಿಸುವುದು

उदाहरण : ಈ ರೈಲು ಹತ್ತು ಗಂಟೆಗೆ ವಾರಣಾಸಿಗೆ ಹೊರಡುತ್ತದೆ.

पर्यायवाची : ಪ್ರಯಾಣ ಪ್ರಾರಂಭಿಸುವ, ಹೋಗುವ


अन्य भाषाओं में अनुवाद :

वाहन आदि का एक स्थान से दूसरे स्थान पर जाने के लिए शुरू होना।

यह रेल दस बजे वाराणसी के लिए प्रस्थान करेगी।
खुलना, चलना, छुटना, छूटना, निकलना, प्रस्थान करना, रवाना होना

Leave.

The family took off for Florida.
depart, part, set forth, set off, set out, start, start out, take off

चौपाल