पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊರಬರು शब्द का अर्थ तथा उदाहरण पर्यायवाची एवम् विलोम शब्दों के साथ।

ಹೊರಬರು   ಕ್ರಿಯಾಪದ

अर्थ : ಯಾವುದಾದರು ವಸ್ತು ತನ್ನಿಂದ ಏನನ್ನಾದರು ಹೊರಕ್ಕೆ ಹಾಕುವ ಕ್ರಿಯೆ

उदाहरण : ಆ ಗಾಡಿಯಿಂದ ತುಂಬಾ ಹೊಗೆ ಹೊರಬರುತ್ತಿದೆ.

पर्यायवाची : ಹೊರಬಿಡು, ಹೊರಹಾಕು


अन्य भाषाओं में अनुवाद :

किसी वस्तु का अपने में से कुछ बाहर फेंकना।

यह गाड़ी बहुत धुआँ छोड़ती है।
छोड़ना, देना, निकालना

अर्थ : ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಏಳಿಗೆಯ ರೂಪದಲ್ಲಿ ಇತ್ತರರಿಗೆ ಗಮನಕ್ಕೆ ಬರುವ ಪ್ರಕ್ರಿಯೆ

उदाहरण : ಭಾರತ ವಿಶ್ವ ಮಾರುಕಟ್ಟೆಯ ರೂಪದಲ್ಲಿ ಏಳಿಗೆಯಾಗುತ್ತಿದೆ.

पर्यायवाची : ಏಳಿಗೆಗೆ-ಬರು, ಏಳಿಗೆಯಾಗು, ಮೇಲೆ ಬರು, ವಿಕಸಿತವಾಗು, ಹೊರ-ಬರು


अन्य भाषाओं में अनुवाद :

सामने आना या एक विशेष रूप, अवस्था आदि प्राप्त करना।

भारत एक वैश्विक बाजार के रूप में उभर रहा है।
उभड़ना, उभरना

चौपाल