अर्थ : ಎತ್ತಿಕೊಂಡು ಹೋಗುವುದಕ್ಕೆ ಆಗುವಂತಹಯೋಗ್ಯವಾದಂತಹ
उदाहरण :
ಎತ್ತಿಕೊಳ್ಳುವ ಸಾಮಾನುಗಳನ್ನು ಬಿಟ್ಟು ಉಳಿದಿರುವ ಸಾಮಾನುಗಳನ್ನು ಕೂಲಿಯವರ ಕೈಯಲ್ಲಿ ತರಿಸಿಕೊಂಡರು.
पर्यायवाची : ಎತ್ತಿಕೊಂಡು ಹೋಗುವಂತ, ಎತ್ತಿಕೊಂಡು ಹೋಗುವಂತಹ, ಎತ್ತಿಕೊಂಡುವ ಹೋಗುವ, ಎತ್ತಿಕೊಳ್ಳುವ, ಎತ್ತಿಕೊಳ್ಳುವಂತ, ಎತ್ತಿಕೊಳ್ಳುವಂತಹ, ಹೊರುವ, ಹೊರುವಂತ
अन्य भाषाओं में अनुवाद :
उठाकर ले जाने योग्य।
लोग उठाऊ सामानों को छोड़कर शेष सामानों को कुली से ढोवा लेते हैं।Capable of being moved or conveyed from one place to another.
movable, moveable, transferable, transferrable, transportableअर्थ : ಹೊರುವುದಕ್ಕೆ ಯೋಗ್ಯವಾದಂತಹ
उदाहरण :
ಇದು ಹೊರುವಂತಹ ಉಪಕರಣ.
पर्यायवाची : ಹೊರಲಾಗುವ, ಹೊರಲಾಗುವಂತ, ಹೊರಲಾಗುವಂತಹ, ಹೊರುವ, ಹೊರುವಂತ
अन्य भाषाओं में अनुवाद :
Capable of being moved or conveyed from one place to another.
movable, moveable, transferable, transferrable, transportable