अर्थ : ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ
उदाहरण :
ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.
पर्यायवाची : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಟಾಕು ಹಾಕು, ತೇಪೆ ಹಾಕು, ತೇಪೆ-ಹಾಕು, ತೇಪೆಹಾಕು, ದಳಿ, ದಳೆ, ದಳೆ ಹಾಕು, ಹಚ್ಚು, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ
अन्य भाषाओं में अनुवाद :
किसी बड़ी वस्तु में कोई छोटी वस्तु किसी माध्यम से जैसे सुई डोरे आदि से जोड़ना।
लता कुर्ते में बटन टाँक रही है।अर्थ : ಬಟ್ಟೆಯ ಚೂರುಗಳನ್ನು ದಾರದ ಸಹಾಯದಿಂದ ಕಟ್ಟುಹಾಕಿ ಜೋಡಿಸುವ ಇಲ್ಲವೇ ಸೇರಿಸುವ ಕ್ರಿಯೆ
उदाहरण :
ದರ್ಜಿಯು ಪೈಜಾಮವನ್ನು ಹೊಲಿಯುತ್ತಿದ್ದಾನೆ.
पर्यायवाची : ಟಾಕು ಹಾಕು, ದಳಿ, ದಳೆ, ದಳೆ ಹಾಕು, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ
अन्य भाषाओं में अनुवाद :
कपड़े आदि के टुकड़ों को तागे आदि की सहायता से जोड़ना।
दर्ज़ी कुर्ता सी रहा है।Create (clothes) with cloth.
Can the seamstress sew me a suit by next week?.