पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊಳಪು शब्द का अर्थ तथा उदाहरण पर्यायवाची एवम् विलोम शब्दों के साथ।

ಹೊಳಪು   ನಾಮಪದ

अर्थ : ಕಲಾಪತ್ತಿನ

उदाहरण : ದುಪ್ಪಟದ ಹೊಳಪು ತುಂಬಾ ಚೆನ್ನಾಗಿ ಕಾಣುತ್ತಿದೆ.


अन्य भाषाओं में अनुवाद :

कलाबत्तू की झालर जो कपड़ों में लगाई जाती है।

दुपट्टे की किरन बहुत अच्छी लग रही है।
किरन

अर्थ : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

उदाहरण : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

पर्यायवाची : ಅರಿವು, ಜ್ಞಾನ, ತಿಳುವು, ನೆರಳು, ಪ್ರಕಾಶ, ಪ್ರತಿಬಿಂಬ, ಸಂಕೇತ


अन्य भाषाओं में अनुवाद :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

अर्थ : ಹರಿತವಾದ ಕತ್ತಿಯ ಅಗ್ರಭಾಗ ಶೋಭಾಯಮಾನ ಅಥವಾ ಹೊಳೆಯುತ್ತಿರುವುದರಿಂದ ಅದರ ಶ್ರೇಷ್ಟತೆಯು ತಿಳಿಯುತ್ತದೆ

उदाहरण : ಈ ಪಟ್ಟದ ಕತ್ತಿಯ ಕಾಂತಿ ನೋಡಲು ಸುಂದರವಾಗಿದೆ.

पर्यायवाची : ಕಾಂತಿ, ಮಿನುಗು, ಮೆರುಗು, ಹೊಗರು


अन्य भाषाओं में अनुवाद :

धारदार हथियारों के फल की वह रंगत या चमक जिससे उनकी उत्तमता प्रकट होती है।

इस तलवार का पानी देखने लायक है।
आब, ओप, जौहर, पानी

अर्थ : ಒಂದು ಬಗೆಯ ಪ್ರಕಾಶಮಾನವಾದ ಬೆಳಕು

उदाहरण : ಅವನ ಮುಖದಲ್ಲಿ ಒಂದು ಗೆಲುವಿನ ಮಿಂಚು ಸ್ಪಷ್ಟವಾಗಿ ಕಾಣುತ್ತಿದೆ.

पर्यायवाची : ಒಯ್ಯಾರ, ಪ್ರಕಾಶ, ಮಿಂಚು, ಸೌಂದರ್ಯ


अन्य भाषाओं में अनुवाद :

Merriment expressed by a brightness or gleam or animation of countenance.

He had a sparkle in his eye.
There's a perpetual twinkle in his eyes.
light, spark, sparkle, twinkle

अर्थ : ರಾತ್ರಿಯ ಹೊತ್ತಲ್ಲಿ ಬೆಳಗುವ ಬೆಳಕು ಅಥವಾ ಮಿಂಚು

उदाहरण : ರಾತ್ರಿ ನೀರಿನಲ್ಲಿ ಚಂದ್ರನ ಬಿಂಬದ ಹೊಳಪು ಕಣ್ಣು ಕೋರೈಸುತ್ತಿತ್ತು.

पर्यायवाची : ಪ್ರಕಾಶಮಾನ, ಮಿರುಗು


अन्य भाषाओं में अनुवाद :

रत्न की चमक-दमक या दीप्ति।

हीरे की चमक आँखों को चौंधिया रही थी।
उद्दीप्ति, चमक, द्युति, रत्न आभा

The visual property of something that shines with reflected light.

luster, lustre, sheen, shininess

अर्थ : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ

उदाहरण : ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.

पर्यायवाची : ಕಾಂತಿ, ಛಾಯೆ, ಪ್ರತಿಬಿಂಬ


अन्य भाषाओं में अनुवाद :

किसी वस्तु आदि के गुणधर्म का अंश।

मध्यप्रदेश के सागर खेल परिसर में रविवार को विभिन्न प्रदेशों की लोक कलाओं की झलक देखने को मिली।
छटा, झलक

A brief or incomplete view.

From the window he could catch a glimpse of the lake.
glimpse

चौपाल