पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೊಸ शब्द का अर्थ तथा उदाहरण पर्यायवाची एवम् विलोम शब्दों के साथ।

ಹೊಸ   ನಾಮಪದ

अर्थ : ಆಧುನಿಕತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

उदाहरण : ಆಧುನಿಕತೆಯ ಅರ್ಥ ಇಲ್ಲಿ ಇಲ್ಲ ಏಕೆಂದರೆ ಅದು ನಾವು ನಮ್ಮ ಪುರಾತನ ರೀತಿ-ರಿವಾಜುಗಳನ್ನು ಮರೆಮಾಚುವಂತಹದ್ದು.

पर्यायवाची : ಅಚ್ಚ, ಅತ್ಯಾಧುನಿಕ, ಅಪೂರ್ವ, ಆಧುನಿಕ ಕಾಲ, ಆಧುನಿಕತೆ, ಇಂದಿನ, ಇತ್ತೀಚಿಗಿನ, ಇತ್ತೀಚಿನ, ಈಗಿನ ಕಾಲ, ನವಶೈಲಿನ, ನವೀನ, ನೂತನಕಾಲದ, ಹೊಚ್ಚ, ಹೊಚ್ಚ-ಹೊಸ, ಹೊಚ್ಚಹೊಸ, ಹೊಸಕಾಲ, ಹೊಸತನ, ಹೊಸತು, ಹೊಸದು


अन्य भाषाओं में अनुवाद :

आधुनिक होने की अवस्था या भाव।

आधुनिकता का अर्थ यह नहीं है कि हम अपने पुराने रीति-रिवाजों को भूल जाएँ।
अर्वाचीनता, आधुनिक कालीनता, आधुनिकता

The quality of being current or of the present.

A shopping mall would instill a spirit of modernity into this village.
contemporaneity, contemporaneousness, modernism, modernity, modernness

अर्थ : ತಾಜಾವಾಗಿ ಇರುವ ಸ್ಥಿತಿ ಅಥವಾ ಭಾವನೆ

उदाहरण : ಹೂಮಾರುವವಳು ಹೂವು ತಾಜಾವಾಗಿ ಇರಲೆಂದು ಅದರ ಮೇಲೆ ಆಗಾಗ ನೀರನ್ನು ಚುಮುಕಿಸುತ್ತಿದ್ದಳು.

पर्यायवाची : ಈಗತಾನೆ ಕಟ್ಟಿದ, ತಾಜ, ತಾಜತನ, ಬಳಸದಿರುವ, ಬಳಸಿರದ, ಬಾಡಿಲ್ಲದ


अन्य भाषाओं में अनुवाद :

ताज़ा होने की अवस्था या भाव।

फूलवाली फूलों की ताजगी को बनाए रखने के लिए उनपर पानी छिड़क रही है।
अयातयामता, तफरीह, तफ़रीह, ताजगी, ताज़गी, ताज़ापन, ताजापन

ಹೊಸ   ಗುಣವಾಚಕ

अर्थ : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

उदाहरण : ಅವನು ಹೊಸ ಬೈಕೊಂದನ್ನು ಕೊಂಡನು.

पर्यायवाची : ಈಚಿನ, ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸದಾದ, ಹೊಸದಾದಂತ, ಹೊಸದಾದಂತಹ


अन्य भाषाओं में अनुवाद :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

अर्थ : ಯಾವುದನ್ನು ಧರಿಸಿಕೊಂಡಿಲ್ಲವೋ ಅಥವಾ ಧರಿಸಿಕೊಳ್ಳದಂತಹ (ಹೊಸ ಬಟ್ಟೆ)

उदाहरण : ಅಜ್ಜಿಯು ಹೊಸ ಸೀರೆಯನ್ನು ಎಂದಿಗೂ ತೊಟ್ಟಿಕೊಳ್ಳುವುದಿಲ್ಲ.

पर्यायवाची : ಹೊಸದಾದ, ಹೊಸದಾದಂತ, ಹೊಸದಾದಂತಹ


अन्य भाषाओं में अनुवाद :

जो पहना न गया हो या बिना पहना (नया कपड़ा)।

मेरी दादी कोरी साड़ी कभी नहीं पहनती थीं।
अनाहत, अनुपभुक्त, अपरामृष्ट, अप्रयुक्त, अप्रहत, अव्यवहृत, कोरा, नाइस्तमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

अर्थ : ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ

उदाहरण : ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಈಗ ನವ ಮಾಸ ಶುರುವಾಗಿದೆ.

पर्यायवाची : ನವ, ನವನವೀನ, ನವೀನ, ನೂತನ


अन्य भाषाओं में अनुवाद :

जो अभी बना, निकला, प्रस्तुत या विदित हुआ हो।

अब हम आपको नवीनतम उपलब्धियों के विषय में जानकारी देंगे।
अब हम आपको ताजा तरीन ख़बरों से वाक़िफ़ कराते हैं।
ताज़ा तरीन, ताज़ातरीन, ताजा तरीन, ताजातरीन, नवीनतम, लेटेस्ट

अर्थ : ಸುದ್ದಿ-ಸಮಾಚಾರಗಳನ್ನು ಓದುವುದು

उदाहरण : ನಾನು ಇಂದಿನ ಪತ್ರಿಕೆಯ ತಾಜಾ ಸುದ್ಧಿಯನ್ನು ಓದಿದೆ.

पर्यायवाची : ತಾಜಾ


अन्य भाषाओं में अनुवाद :

हाल ही का।

यह मैंने पत्रिका के ताज़े अंक में पढ़ा था।
ताज़ा, ताजा

चौपाल