पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೋಗು शब्द का अर्थ तथा उदाहरण पर्यायवाची एवम् विलोम शब्दों के साथ।

ಹೋಗು   ಕ್ರಿಯಾಪದ

अर्थ : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವುದು

उदाहरण : ಮಗು ಅಲುಗಾಡುತ್ತ ನಡೆಯುತ್ತಿದೆ.

पर्यायवाची : ನಡೆ


अन्य भाषाओं में अनुवाद :

पैरों की सहायता से एक जगह से दूसरी जगह पर जाना।

बच्चा डगमगाते हुए चल रहा है।
चलना

अर्थ : ಸುತ್ತಾಡಲು ಯಾವುದೋ ಒಂದು ಸ್ಥಳಕ್ಕೆ ಹೋಗುವ ಪ್ರಕ್ರಿಯೆ

उदाहरण : ನೀವು ಎಂದಾದರು ಅಮೆರಿಕಾಗೆ ಹೋಗಿದ್ದೀರ?

पर्यायवाची : ಯಾತ್ರೆ ಹೋಗು, ಸುತ್ತಾಡಲು ಹೋಗು


अन्य भाषाओं में अनुवाद :

* घूमने के लिए किसी स्थान पर जाना।

आप अमरीका कब गए थे?
जाना, यात्रा करना, सैर करना

Go to certain places as for sightseeing.

Did you ever visit Paris?.
travel to, visit

अर्थ : ಯಾವುದೋ ಒಂದು ದಿಕ್ಕಿನಲ್ಲಿ ಒಂದೇ ಸಮನೆ ವೇಗವಾಗಿ ಮುಂದೆ ಹೋತ್ತಿದ್ದು ಅಥವಾ ಸಾಗುತ್ತಿರುವ ಪ್ರಕ್ರಿಯೆ

उदाहरण : ಮಗು ಪರಿಚಯಸ್ಥರನ್ನು ಕಂಡ ತಕ್ಷಣ ಅವರ ಬಳಿ ಹೋಯಿತು.


अन्य भाषाओं में अनुवाद :

किसी एक दिशा में एकदम से तेज़ गति से आगे की ओर बढ़ना या जाना।

पहचान का व्यक्ति देखते ही बच्चा लपका।
झपकना, लपकना

अर्थ : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ

उदाहरण : ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ

पर्यायवाची : ತಲುಪು, ಸೇರು


अन्य भाषाओं में अनुवाद :

एक अवस्था से दूसरी अवस्था को प्राप्त होना।

रहीम जी अब मरणासन्न अवस्था में पहुँच चुके हैं।
पहुँचना, पहुंचना

Reach a point in time, or a certain state or level.

The thermometer hit 100 degrees.
This car can reach a speed of 140 miles per hour.
attain, hit, reach

अर्थ : ಹೋಗುತ್ತಿರುವುದು ಅಥವಾ ನಡೆಯುತ್ತಿರುವುದು ಅಥವಾ ಚಲಿಸುತ್ತಿರುವ ಕ್ರಿಯೆ

उदाहरण : ನದಿಯಲ್ಲಿ ಹಡಗು ಹೋಗುತ್ತಿದೆ.

पर्यायवाची : ನಡೆ


अन्य भाषाओं में अनुवाद :

प्रवाहित होना।

नदी में नाव चल रही है।
चलना

Be in motion due to some air or water current.

The leaves were blowing in the wind.
The boat drifted on the lake.
The sailboat was adrift on the open sea.
The shipwrecked boat drifted away from the shore.
be adrift, blow, drift, float

अर्थ : ಯಾವುದಾದರು ಸ್ಥಾನ, ಪರಿಸ್ಥಿತಿ ಮೊದಲಾದವುಗಳಿಂದ ಹೋಗುವ ಅಥವಾ ಸಾಗುವ ಪ್ರಕ್ರಿಯೆ

उदाहरण : ನಾನು ಆ ಗಲ್ಲಿಯಿಂದ ಹೋಗುತ್ತಿರುವಾಗ ಅವರು ನನ್ನು ನೋಡಿದರು.

पर्यायवाची : ಸಾಗು, ಹಾಯು


अन्य भाषाओं में अनुवाद :

किसी स्थान, परिस्थिति आदि से होकर आना या जाना।

मैं उस गली से गुजर रहा था तब ही उसने मुझे देख लिया।
गुजरना, गुज़रना, निकलना

अर्थ : ಒಂದು ವಿಶೇಷ ಬಿಂದುವಿನ ನಂತರ ಅಥವಾ ಎರಡು ಬಿಂದುಗಳ ವರೆಗೂ ಹರಡು, ಹೋಗು ಅಥವಾ ವಿಸ್ತಾರವಾಗುವ ಪ್ರಕ್ರಿಯೆ

उदाहरण : ಅವನ ಬುದ್ಧಿ ಬಳಹ ದೂರದ ವರೆಗೂ ಓಡಿಲ್ಲ.

पर्यायवाची : ಓಡು


अन्य भाषाओं में अनुवाद :

एक विशेष बिंदु के बाद या दो बिंदुओं तक फैलना, जाना या विस्तृत होना।

उसकी बुद्धि बहुत दूर तक नहीं दौड़ती।
चलना, जाना, दौड़ना

अर्थ : ಯಾವುದೇ ಪ್ರಕಾರದ ಆವೇಶ ಮಂದವಾಗಿ ಶಾಂತಯುತ ರೀತಿಯಲ್ಲಿ ಮುಗಿಯು ಪ್ರಕ್ರಿಯೆ

उदाहरण : ಅಪ್ಪನ ಕೋಪ ಇನ್ನು ಇಳಿದಿರಲಿಲ್ಲ.

पर्यायवाची : ಇಳಿ


अन्य भाषाओं में अनुवाद :

किसी प्रकार के आवेश का मंद पड़कर शांत या समाप्त होना।

पिताजी का गुस्सा अभी तक नहीं उतरा।
बुढ़ापे में भी उनकी पढ़ने की सनक नहीं उतरी।
उतरना

अर्थ : ಯಾವುದಾದರು ಪ್ರಾಣಿ, ವಸ್ತು ಮೊದಲಾದವುಗಳು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದಕ್ಕೆ ತೆರಳುವುದು

उदाहरण : ಮಂತ್ರಿ ಮಹೋದಯರು ಇಲ್ಲಿಂದ ಈಗ ಹೊರಡುತ್ತಿದ್ದಾರೆ.

पर्यायवाची : ತೆರಳು, ಪ್ರಯಾಣ ಮಾಡು, ಹೊರಡು


अन्य भाषाओं में अनुवाद :

किसी प्राणी का एक स्थान से दूसरे स्थान पर पहुँचने के लिए चलना।

मंत्री महोदय अब यहाँ से जाएँगे।
अभिसरना, अभिसारना, गमन करना, चलना, जाना, निकलना, प्रस्थान करना, रवाना होना, रुख करना

Move away from a place into another direction.

Go away before I start to cry.
The train departs at noon.
depart, go, go away

अर्थ : ಯಾವುದಾದರು ವಸ್ತು ವಿದ್ಯಮಾನದಲ್ಲಿಲ್ಲದ

उदाहरण : ವಿದ್ಯುತ್ ಚ್ಛಕ್ತಿ ಈಗತಾನೇ ಹೋಯಿತು.

पर्यायवाची : ಹೊರಟು ಹೋಗು


अन्य भाषाओं में अनुवाद :

किसी चीज का विद्यमान न रहना।

बिजली अभी-अभी गई।
चला जाना, जाना

Stop running, functioning, or operating.

Our power went off during the hurricane.
go off

अर्थ : ಉಪಯೋಗ ಮಾಡುವ ಅಥವಾ ಉಪಯೋಗದ ರೂಪಕ್ಕೆ ತರುವ ಪ್ರಕ್ರಿಯೆ

उदाहरण : ಈ ರಸ್ತೆ ಎಲ್ಲಿಗೆ ಹೋಗುತ್ತದೆ.


अन्य भाषाओं में अनुवाद :

फैला होना या उपयोग के रूप में होना।

यह रास्ता कहाँ जाता है।
जाना

Lead, extend, or afford access.

This door goes to the basement.
The road runs South.
go, lead

अर्थ : ಎಲ್ಲಿಗಾದರೂ ಹೋಗುವುದಕ್ಕಾಗಿ ಯಾವುದಾದರು ವಾಹನ ಅಥವಾ ರಸ್ತೆಯನ್ನು ಉಪಯೋಗಿಸುವ ಪ್ರಕ್ರಿಯೆ

उदाहरण : ಮುಂಬೈಗೆ ಹೋಗುವುದಕ್ಕಾಗಿ ನಾನು ಹತ್ತು ಗಂಟೆಯ ಟ್ರೈನ್ ಹಿಡಿದೆನು.ನಾವು ಅಲ್ಲಿಗೆ ಹೋಗುವುದಕ್ಕಾಗಿ ಒಂದು ಆಟೋರಿಕ್ಷಾವನ್ನು ಹಿಡಿದೆವು.

पर्यायवाची : ಹಿಡಿ


अन्य भाषाओं में अनुवाद :

कहीं जाने के लिए किसी वाहन या रास्ते का उपयोग करना।

मुम्बई जाने के लिए मैंने दस बजे की ट्रेन पकड़ी।
हमने वहाँ जाने के लिए एक रिक्शा लिया।
पकड़ना, लेना

Travel or go by means of a certain kind of transportation, or a certain route.

He takes the bus to work.
She takes Route 1 to Newark.
take

चौपाल