अर्थ : ಒಂದು ಅವಸ್ಥೆ ಅಥವಾ ಸ್ಥಾನದಿಂದ ಇನ್ನೊಂದು ಅವಸ್ಥೆ ಅಥವಾ ಸ್ಥಾನಕ್ಕೆ ಹೋಗುವ ಕ್ರಿಯೆ
उदाहरण :
ಪಾಕಿಸ್ತಾನ ಮತ್ತು ಭಾರತಕ್ಕೆ ಹೋಗುವ ದಾರಿಯನ್ನು ಇನ್ನು ಸುಲಭಗೊಳಿಸಲಾಗುತ್ತಿದೆ.
पर्यायवाची : ಸಾಗುವ
अन्य भाषाओं में अनुवाद :
अर्थ : ಯಾವುದಾದರು ಚಲಿಸುವ ವಸ್ತು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೊರಡುವುದಕ್ಕೆ ಪ್ರಾರಂಭಿಸುವುದು
उदाहरण :
ಈ ರೈಲು ಹತ್ತು ಗಂಟೆಗೆ ವಾರಣಾಸಿಗೆ ಹೊರಡುತ್ತದೆ.
पर्यायवाची : ಪ್ರಯಾಣ ಪ್ರಾರಂಭಿಸುವ, ಹೊರಡುವ
अन्य भाषाओं में अनुवाद :
वाहन आदि का एक स्थान से दूसरे स्थान पर जाने के लिए शुरू होना।
यह रेल दस बजे वाराणसी के लिए प्रस्थान करेगी।अर्थ : ಹೋಗುತ್ತಿರುವಂತಹ
उदाहरण :
ಒಬ್ಬ ಮಹಿಳೆ ಹೋಗುತ್ತಿರುವ ರೈಲನ್ನು ಹತ್ತಿದಳು.
पर्यायवाची : ಹೊಗುತ್ತಿರುವಂತ, ಹೋಗುತ್ತಿರುವ, ಹೋಗುತ್ತಿರುವಂತಹ
अन्य भाषाओं में अनुवाद :
अर्थ : ಎಲ್ಲಿಗೆ ಹೋಗಬೇಕೋ
उदाहरण :
ನಾವು ನಮ್ಮ ವಾಹನದಲ್ಲಿ ಹೋಗಬೇಕಾದ ಸ್ಥಳಕ್ಕೆ ಹಾಯಾಗಿ ತಲುಪಬಹುದು.
पर्यायवाची : ತಲುಪಬೇಕಾದ, ತಲುಪಬೇಕಾದಂತ, ತಲುಪಬೇಕಾದಂತಹ, ತಲುಪುವ, ತಲುಪುವಂತ, ತಲುಪುವಂತಹ, ಹೋಗಬೇಕಾದ, ಹೋಗಬೇಕಾದಂತ, ಹೋಗಬೇಕಾದಂತಹ, ಹೋಗುವಂತ, ಹೋಗುವಂತಹ
अन्य भाषाओं में अनुवाद :