अर्थ : ಕಲ್ಲು, ಮಣ್ಣು ಅಥವಾ ಲೋಹ ಮುಂತಾದವುಗಳಿಂದ ನಿರ್ಮಿಸಿರುವ ಕುಂಡದಲ್ಲಿ ಹೋಮವನ್ನು ಮಾಡುತ್ತಾರೆ
उदाहरण :
ರಾಜ ದ್ರುಪದನ ಮಗಳು ದ್ರೌಪದಿ ಯಜ್ಞಕುಂಡದಿಂದ ಜನಿಸಿದಳು.
पर्यायवाची : ಅಗ್ನಿ ಕುಂಡ, ಅಗ್ನಿ-ಕುಂಡ, ಅಗ್ನಿಕುಂಡ, ಯಜ್ಞ ಕುಂಡ, ಯಜ್ಞ-ಕುಂಡ, ಯಜ್ಞಕುಂಡ, ಹೋಮ ಕುಂಡ, ಹೋಮಕುಂಡ
अन्य भाषाओं में अनुवाद :
मिट्टी अथवा धातु का बना हुआ पात्र जिसमें हवन करते हैं।
हवनकुंड को अच्छी तरह से सजाया गया है।अर्थ : ಹೋಮ ಮಾಡಲು ನಿರ್ಮಿಸಿರುವ ಕುಂಡ
उदाहरण :
ಹೋಮವನ್ನು ಮಾಡಲು ಹೋಮಕುಂಡದಲ್ಲಿ ಅಗ್ನಿ ಹತ್ತಿ ಉರಿಯುವಂತೆ ಮಾಡುತ್ತಿದ್ದಾರೆ.
पर्यायवाची : ಯಜ್ಞ ಕುಂಡ, ಹವನ ಕುಂಡ, ಹೋಮ ಕುಂಡು, ಹೋಮಕುಂಡ
अन्य भाषाओं में अनुवाद :
हवन करने के लिए बना हुआ गड्ढा।
हवन करने के लिए हवनकुंड में आग प्रज्ज्वलित की जा रही है।अर्थ : ಕುಂಡದ ಅಥವಾ ಕುಂಡಕ್ಕೆ ಸಂಬಂಧಿಸಿದಂತಹ
उदाहरण :
ದೇವಸ್ಥಾನದಲ್ಲಿ ಭಾನವಾರ ಐದು ಅಗ್ನಿ ಕುಂಡಗಳ ಗಾಯತ್ರಿ ಯಜ್ಞವನ್ನು ಮಾಡುತ್ತಿದ್ದಾರೆ.
पर्यायवाची : ಅಗ್ನ-ಕುಂಡ, ಅಗ್ನ-ಕುಂಡದಂತ, ಅಗ್ನಿ ಕುಂಡ, ಅಗ್ನಿ ಕುಂಡದಂತ, ಅಗ್ನಿ ಕುಂಡದಂತಹ, ಅಗ್ನಿ-ಕುಂಡದಂತಹ, ಹೋಮ ಕುಂಡ, ಹೋಮ ಕುಂಡದ, ಹೋಮ ಕುಂಡದಂತ, ಹೋಮ ಕುಂಡದಂತಹ, ಹೋಮ-ಕುಂಡದ, ಹೋಮ-ಕುಂಡದಂತ, ಹೋಮ-ಕುಂಡದಂತಹ
अन्य भाषाओं में अनुवाद :