पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೋಮಕುಂಡ शब्द का अर्थ तथा उदाहरण पर्यायवाची एवम् विलोम शब्दों के साथ।

ಹೋಮಕುಂಡ   ನಾಮಪದ

अर्थ : ಕಲ್ಲು, ಮಣ್ಣು ಅಥವಾ ಲೋಹ ಮುಂತಾದವುಗಳಿಂದ ನಿರ್ಮಿಸಿರುವ ಕುಂಡದಲ್ಲಿ ಹೋಮವನ್ನು ಮಾಡುತ್ತಾರೆ

उदाहरण : ರಾಜ ದ್ರುಪದನ ಮಗಳು ದ್ರೌಪದಿ ಯಜ್ಞಕುಂಡದಿಂದ ಜನಿಸಿದಳು.

पर्यायवाची : ಅಗ್ನಿ ಕುಂಡ, ಅಗ್ನಿ-ಕುಂಡ, ಅಗ್ನಿಕುಂಡ, ಯಜ್ಞ ಕುಂಡ, ಯಜ್ಞ-ಕುಂಡ, ಯಜ್ಞಕುಂಡ, ಹೋಮ ಕುಂಡ, ಹೋಮ-ಕುಂಡ


अन्य भाषाओं में अनुवाद :

अर्थ : ಹೋಮ ಮಾಡಲು ನಿರ್ಮಿಸಿರುವ ಕುಂಡ

उदाहरण : ಹೋಮವನ್ನು ಮಾಡಲು ಹೋಮಕುಂಡದಲ್ಲಿ ಅಗ್ನಿ ಹತ್ತಿ ಉರಿಯುವಂತೆ ಮಾಡುತ್ತಿದ್ದಾರೆ.

पर्यायवाची : ಯಜ್ಞ ಕುಂಡ, ಹವನ ಕುಂಡ, ಹೋಮ ಕುಂಡು, ಹೋಮ-ಕುಂಡ


अन्य भाषाओं में अनुवाद :

चौपाल