सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಹಸುವಿನ ಜಾತಿಗೆ ಸೇರಿದ ಬೀಜ ಹೊಡೆದ ಪ್ರಾಣಿಕಸಿ ಮಾಡಿದ ಪಶು ಅದನ್ನು ಹೊಲ ಮತ್ತು ಗದ್ದೆಗಳಲ್ಲಿ ಸಾಗುವಳಿಯ ಭೂಮಿಯನ್ನು ಉಳುವುದಕ್ಕೆ ಉಪಯೋಗಿಸುತ್ತಾರೆ
उदाहरण : ಎತ್ತು ರೈತರಿಗೆ ತುಂಬಾ ಉಪಯೋಗವಾಗುತ್ತದೆ.
पर्यायवाची : ಎತ್ತು, ಗೂಳಿ, ವೃಷಭ
अन्य भाषाओं में अनुवाद :हिन्दी English
गौ जाति का बधिया किया हुआ वह नर चौपाया जो कलों और गाड़ियों में जोता जाता है।
An adult castrated bull of the genus Bos. Especially Bos taurus.
अर्थ : ಬೀಜ ಒಡೆಯದೆ ಇರುವ ಹಸು
उदाहरण : ವಿಶೇಷ ಹಬ್ಬಗಳಲ್ಲಿ ಎತ್ತುಗಳ ಬಲಿ ಕೊಡಲಾಗುವುದು.
पर्यायवाची : ಎತ್ತು, ಗೂಳಿ, ಬಸವ, ವೃಷಭ
अन्य भाषाओं में अनुवाद :हिन्दी
वह पशु जिसकी बधिया न की गई हो।
इंस्टॉल करें