पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಹೋಳಿಗೆ शब्द का अर्थ तथा उदाहरण पर्यायवाची एवम् विलोम शब्दों के साथ।

ಹೋಳಿಗೆ   ನಾಮಪದ

अर्थ : ನೀರಿನಲ್ಲಿ ಬೆಲ್ಲ ಹಾಕಿ ಕರಗಿದ ನಂತರ ಅದಕ್ಕೆ ಕಾಯಿ ಹಾಕಿ ಹೂರಣ ಮಾಡಿ ನಂತರ ಅದನ್ನು ಮೈದಾ ಹಿಟ್ಟಿನ ಕಣಕದಲ್ಲಿ ಇಟ್ಟು ಲಟ್ಟಿಸಿ ಮಾಡುವ ಒಂದು ತರಹದ ಸಿಹಿ ಖಾದ್ಯ

उदाहरण : ನನಗೆ ಹೋಳಿಗೆ ತಿನ್ನಲು ತುಂಬಾ ಇಷ್ಟ.

पर्यायवाची : ಒಬ್ಬಟ್ಟು, ಒಬ್ಬಿಟ್ಟು


अन्य भाषाओं में अनुवाद :

गुड़ को पानी में घोलकर तथा उसे आटे में मिलाकर तैयार किए गए गाढ़े घोल को तेल में तलकर बनाया गया एक पकवान।

हमें गुलगुले बहुत अच्छे लगते हैं।
गुलगुला, गुलौरा

A particular item of prepared food.

She prepared a special dish for dinner.
dish

अर्थ : ತೆಂಗಿನ ಕಾಯಿ ಮತ್ತು ಬೆಲ್ಲದಿಂದ ಹೂರಣವನ್ನು ಮಾಡಿದ ಮೈದಾ ಹಿಟ್ಟನ್ನು ಕಲಿಸಿ ಅದರಲ್ಲಿ ಹೂರಣದ ಚಿಕ್ಕ ಉಂಡೆ ಇಟ್ಟು ಅದನ್ನು ಲಟ್ಟಿಸಿ ಮಾಡುವ ಸಿಹಿ ತಿಂಡಿ

उदाहरण : ನನ್ನ ತಾಯಿಯು ನನ್ನಗೆ ಹೋಳಿಗೆಯನ್ನು ತಿನ್ನಲು ಕೊಟ್ಟಲು.

पर्यायवाची : ಒಬ್ಬಟ್ಟು, ಒಬ್ಬಿಟ್ಟು


अन्य भाषाओं में अनुवाद :

एक प्रकार का मीठा पकवान।

माँ ने मुझे मालपुआ खाने को दिया।
पारिशील, पुआ, पूप, मालपुआ, मालपूआ, मालपूवा

A particular item of prepared food.

She prepared a special dish for dinner.
dish

अर्थ : ಹೋಳಿಗೆ, ಕಡುಬು ಮುಂತಾದುವುಗಳಲ್ಲಿ ಹುದುಗಿಸುವ ಬೆಲ್ಲ, ಕೊಬ್ಬರಿ ಮುಂತಾದವುಗಳ ಮಿಶ್ರಣ

उदाहरण : ಮಹೇಶ್ ಹೂರಣದಿಂದ ಮಾಡಿದ ಹೋಳಿಗೆಯನ್ನು ತಿನ್ನುತ್ತಿದ್ದಾನೆ.


अन्य भाषाओं में अनुवाद :

पूरन भरकर बनाई हुई रोटी।

महेश पूरनपोली खा रहा है।
पूरनपूरी, पूरनपोली

Flat pancake-like bread cooked on a griddle.

chapati, chapatti

चौपाल