अर्थ : ಬಲಭಾಗವಲ್ಲದ್ದು
							उदाहरणे : 
							ನಮ್ಮ ಮನೆಯ ಎಡ ಭಾಗಕ್ಕೆ ತಿರುಗಿದರೆ ಶಿವಾಲಯವಿದೆ.
							
इतर भाषांमध्ये अनुवाद :
अर्थ : ಪೂರ್ವದ ಕಡೆ ಮುಖಮಾಡಿ ನಿಂತಿರುವ ಅವಸ್ಥೆಯಲ್ಲಿ ಉತ್ತರದ ಕಡೆ ಬರುವ ಶರೀರದ ಭಾಗ
							उदाहरणे : 
							ಯುದ್ಧದಲ್ಲಿ ರಘುವೀರ ತನ್ನ ಎಡಗೈಯನ್ನು ಕಳೆದುಕೊಂಡ.
							
इतर भाषांमध्ये अनुवाद :
Being or located on or directed toward the side of the body to the west when facing north.
My left hand.