अर्थ : ಯಾವುದೋ ಒಂದು ಕೆಲಸಕ್ಕೆ ಜೊತೆ ನೀಡಲು ಕರೆ ನೀಡುವುದು ಅಥವಾ ಕೆಲಸ ಮಾಡಲು ಹೇಳುವುದು
							उदाहरणे : 
							ಅಣ್ಣ ಹಜಾರೆಯವರು ಭ್ರಷ್ಟಾಚಾರ ವಿರೋದಿಸಲು ಕರೆ ನೀಡಿದಾಗ ಜನರು ದಿಲ್ಲಿಗೆ ಬಂದಿಳಿದರು.
							
समानार्थी : ಆಹ್ವಾನ ಕೊಟ್ಟರು, ಆಹ್ವಾನ ನೀಡಿದರು, ಕರೆ ಕೊಟ್ಟರು
इतर भाषांमध्ये अनुवाद :