अर्थ : ತೋಟ, ಹೊಲ ಮುಂತಾದವುಗಳಲ್ಲಿ ಬೆಳೆಯುವ ಹುಲ್ಲು ಅಥವಾ ಅದೇ ತರಹದ ಗಿಡ
							उदाहरणे : 
							ರೈತನು ಹೊಲದಲ್ಲಿ ಬೆಳೆದಿದ್ದ ಕಳೆಯನ್ನು ಕೀಳುತ್ತಿದ್ದಾನೆ.
							
इतर भाषांमध्ये अनुवाद :
Any plant that crowds out cultivated plants.
weedअर्थ : ಒಳ್ಳೆಯ ವೃದ್ಧಿ ಅಥವಾ ವಿಕಾಸ ಅಥವಾ ಪ್ರಕಾಶಮಾನವಾಗಿ ಬೆಳಗುವ ಕ್ರಿಯೆ
							उदाहरणे : 
							ವಿಶ್ವಕಪ್ಪ್ ಗೆದ್ದ ಧೋನಿ ಮುಖದಲ್ಲಿ ಒಂದು ಕಳೆ ಬಂತು.
							
इतर भाषांमध्ये अनुवाद :
अर्थ : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು
							उदाहरणे : 
							ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.
							
समानार्थी : ಕಡಿಮೆ ಮಾಡು, ಕುಂದಿಸು, ಕುಗ್ಗಿಸು, ವಜಾ ಮಾಡು
इतर भाषांमध्ये अनुवाद :
अर्थ : ಜೀವನದಲ್ಲಿ ಹಲವಾರು ಹಂತಗಳನ್ನು ಕಳೆದಿರು ಪ್ರಕ್ರಿಯೆ
							उदाहरणे : 
							ಅವನು ತನ್ನ ಬಾಲ್ಯದ ದಿನಗಳನ್ನು ತುಂಬಾ ಬಡತನದಲ್ಲೆ ಕಳೆದ.
							
इतर भाषांमध्ये अनुवाद :
निर्वाह करना या व्यतीत करना।
उसने अपना बचपन बहुत गरीबी में बिताया।अर्थ : ನೆಲೆಕ್ಕೆ ಅಂಟಿಕೊಂಡು ಹೊರಡಿರುವಂತಹ
							उदाहरणे : 
							ಹೊಲದಲ್ಲಿ ಕಳೆಯ ಗಿಡಗಳು ಹರಡಿಕೊಂಡಿವೆ.
							
इतर भाषांमध्ये अनुवाद :