अर्थ : ಸುಕುಮಾರ ಅಥವಾ ನಾಜೂಕಾಗುವ ಅವಸ್ಥೆ ಅಥವಾ ಭಾವ
							उदाहरणे : 
							ರಾಮ, ಲಕ್ಷ್ಮಣ ಮತ್ತು ಸೀತೆಯ ಸುಕುಮಾರತೆಯನ್ನು ನೋಡಿದ ವನವಾಸಿಗಳಿಗೆ ಅವರ ಮೇಲೆ ದಯೆ ಬರುತ್ತಿತ್ತು.
							
समानार्थी : ನಯ, ನಾಜೂಕತೆ, ನಾಜೂಕು, ಸುಕುಮಾರತೆ
इतर भाषांमध्ये अनुवाद :
The quality of being beautiful and delicate in appearance.
The daintiness of her touch.अर्थ : ಮೃದುವಾಗುವ ಸ್ಥಿತಿ ಅಥವಾ ಭಾವನೆ
							उदाहरणे : 
							ವಾಣೀಯ ಮೃದುತನವನ್ನು ಎಲ್ಲರು ಇಷ್ಟಪಡುವರು
							
इतर भाषांमध्ये अनुवाद :
A visual property that is subdued and free from brilliance or glare.
The softness of the morning sky.