अर्थ : ಪ್ರೀತಿಯಿಂದ ಅಥವಾ ಸ್ನೇಹದಿಂದ ಇನ್ನೊಬ್ಬರ ಬೆನ್ನ ಮೇಲೆ ಮೆಲ್ಲನೆ ಹೊಡೆಯುವ ಪ್ರಕ್ರಿಯೆ
							उदाहरणे : 
							ತಾಯಿಯು ಪ್ರೀತಿಯಿಂದ ಬೆನ್ನು ತಟ್ಟುತ್ತಿದ್ದಾಳೆ.
							
समानार्थी : ಬೆನ್ನು ತಟ್ಟು, ಮೈದಡವು
इतर भाषांमध्ये अनुवाद :
अर्थ : ಯಾವುದಾದರು ವಸ್ತು ಅಥವಾ ಶರೀರದ ಅಂಗವವನ್ನು ಮೆಲ್ಲ-ಮೆಲ್ಲನೆ ಕೈಯಿಂದ ನೇವರಿಸುವುದು
							उदाहरणे : 
							ತಾಯಿಯು ಪ್ರೀತಿಯಿಂದ ಮಗುವಿನ ಕೆನ್ನೆ ಸವರುತ್ತಿದ್ದಾಳೆ.
							
इतर भाषांमध्ये अनुवाद :