अर्थ : ಯಾವುದೇ ವಸ್ತು ಅಥವಾ ಸಂಗತಿಯ ಬಗೆಗೆ ಇಚ್ಚೆ ಇರದಿರುವಿಕೆ
							उदाहरणे : 
							ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.
							
समानार्थी : ಇಷ್ಟವಿಲ್ಲದ, ಇಷ್ಟವಿಲ್ಲದಂತ, ಇಷ್ಟವಿಲ್ಲದಂತಹ, ಬಯಸದ, ಬಯಸದಂತ, ಬಯಸದಂತಹ, ಬೇಡವಾದ, ಬೇಡವಾದಂತ
इतर भाषांमध्ये अनुवाद :
Having or feeling no desire.
A very private man, totally undesirous of public office.