सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಪ್ರಾಣಿಗಳನ್ನು ಹತ್ಯ ಮಾಡುಲು ಕಟುಕನು ಬಳಸುವ ಕತ್ತಿ
उदाहरणे : ಕಸಾಯಿ ಮಚ್ಚಿನಿಂದ ಕುರಿಯ ತಲೆಯನ್ನು ಕಡಿದನು.
समानार्थी : ಕಡಿಗತ್ತಿ, ತಾರಸಿ, ಮೆಚ್ಚು
इतर भाषांमध्ये अनुवाद :हिन्दी English
पशुओं की हत्या करने का कसाइयों का छुरा।
A large sharp knife for cutting or trimming meat.
अर्थ : ತೆಂಗಿನ ಕಾಯಿ ಒಳಗಿನ ತಿರುಳನ್ನು ತೆಗೆಯುವ ಒಂದು ಆಯುಧ ಅದರ ತುದಿ ಮೊನಚಾಗಿರುತ್ತದೆ
उदाहरणे : ಎಳನೀರು ಮಾರುವವನು ಮಚ್ಚನ್ನು ಹುಡುಕುತ್ತಿದ್ದಾನೆ.
इतर भाषांमध्ये अनुवाद :हिन्दी
नारियल के भीतर गरी निकालनेवाला एक औज़ार जिसका सिरा नुकीला होता है।
स्थापित करा