अर्थ : ಅಸ್ತಿತ್ವಕ್ಕೆ ತರುವುದು
							उदाहरणे : 
							ಕುಂಬಾರನು ಮಡಿಕೆಯನ್ನು ತಯಾರಿಸುತ್ತಿದ್ದಾನೆ
							
समानार्थी : ತಯಾರಿಸುವುದು, ನಿರ್ಮಿಸುವುದು, ರಚಿಸುವುದು
इतर भाषांमध्ये अनुवाद :
अस्तित्व में लाना।
कुम्हार घड़े बनाता है।अर्थ : ಒಂದು ರೂಪಕ್ಕೆ ತರುವ ಕ್ರಿಯೆ
							उदाहरणे : 
							ಅವನು ಆ ಮಹಲನ್ನು ತನ್ನ ನಿವಾಸಸ್ಥಾನವನ್ನಾಗಿ ಮಾಡಿದ.
							
इतर भाषांमध्ये अनुवाद :
अर्थ : ಯಾರೋ ಒಬ್ಬರನ್ನು ಪರರ ಬಂದನದಿಂದ ಬಿಡಿಸಬೇಕಾರೆ ಅಥವಾ ಯಾರೋ ಒಬ್ಬರನ್ನು ಮುಕ್ತವಾಗಿಸಲು ಹಣವನ್ನು ಕೇಳುತ್ತಾರೆ
							उदाहरणे : 
							ಅಪರಹರಣಕಾರರು ಪೊಲೀಸಿನ ಇನ್ ಸ್ಪಪಟರ್ ಮಗುವನ್ನು ಅಪಹರಣ ಮಾಡಿ ಮತ್ತು ಮಗುವನ್ನು ಬಿಡುಗಡೆ ಮಾಡಲು ಐದು ಲಕ್ಷ ಕೇಳುತ್ತಿದ್ದಾರೆ
							
समानार्थी : ಬಿಡಿಸಿಕೊಳ್ಳುವುದು, ಬಿಡುಗಡೆ