अर्थ : ದುಂಡಾಗಿರುವ ಕಾಯಿಯನ್ನು ವಿಶೇಷವಾಗಿ ಕತ್ತರಿಸಿ ವಿಳೆದೆಲೆ ಮುಂತಾದವುಗಳ ಜತೆ ಸೇರಿಸಿಕೊಂಡು ತಿನ್ನುವರು
							उदाहरणे : 
							ಪೂಜೆಯಲ್ಲಿ ಎಲ್ಲಾ ರೀತಿಯ ಅಡಿಕೆಯನ್ನು ಬಳಸುತ್ತಾರೆ
							
इतर भाषांमध्ये अनुवाद :
अर्थ : ತೆಂಗಿನ ಜಾತಿಗೆ ಸೇರಿದ ಒಂದು ಮರದಲ್ಲಿ ಸಣ್ಣ ಕಾಯಿಗಳು ಬಿಡುವುದು
							उदाहरणे : 
							ಅಡಿಕೆ ಮರದಲ್ಲಿ ಬಿಡುವ ಹೊಂಬಾಳೆ ನೋಡಲು ಸುಂದರವಾಗಿ ಕಾಣುತ್ತದೆ.
							
इतर भाषांमध्ये अनुवाद :
Southeastern Asian palm bearing betel nuts (scarlet or orange single-seeded fruit with a fibrous husk).
areca catechu, areca palm, betel palm