सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದನ್ನು ಕಟ್ಟಲಾಗಿದೆಯೋ
उदाहरणे : ರಾಜಚರಿತ ಮಾನಸದಲ್ಲಿ ತುಳಸಿದಾಸರು ದೋಹೆ-ಚೌಪದಿಗಳಲ್ಲಿ ಕಟ್ಟಿದ್ದಾರೆ.
समानार्थी : ಕಟ್ಟಿದ, ಕಟ್ಟಿದಂತ, ಬಿಗಿದ, ಬಿಗಿದಂತ, ಬಿಗಿದಂತಹ, ಸಿದ್ಧಗೊಳಿಸಿದ, ಸಿದ್ಧಗೊಳಿಸಿದಂತ, ಸಿದ್ಧಗೊಳಿಸಿದಂತಹ
इतर भाषांमध्ये अनुवाद :हिन्दी English
जो बँधा हुआ हो।
That is on a string.
अर्थ : ನಾಲ್ಕು ಕಡೆಗಳಿಂದಲೂ ಚೆನ್ನಾಗಿ ಕಟ್ಟಿರುವಂತಹ ಅಥವಾ ಬಿಗಿದಿರುವಂತಹ
उदाहरणे : ಕಟ್ಟಿದ ಎತ್ತು ಹಗ್ಗವನ್ನು ಕಿತ್ತುಕೊಂಡು ಓಡಿಹೋಯಿತು.
समानार्थी : ಕಟ್ಟಿದ, ಕಟ್ಟಿದಂತ, ಬಿಗಿದ, ಬಿಗಿದಂತ, ಬಿಗಿದಂತಹ
चारों ओर से अच्छी तरह से कसकर बंधा हुआ या बाँधा गया।
Bound or secured closely.
स्थापित करा